ADDRESS ::St John's School Shankarapura, Moodabettu Village, Shankarapura Post, Updupi - 574115.

Recent Alumnus

Alumni Photo

Girish H Bhat

Alumni Photo

Domian R Noronha

Alumni Photo

Rakesh Fernandes

Alumni Photo

Jane reshal cuttina

Alumni Photo

JOY ANIL GOMES

Alumni Photo

Joyson Preston noronha

Alumni Photo

Joel eldrin D'Souza

Alumni Photo

Veena Dsouza

Latest News

ಚಿಕ್ಕ ಪಲಾಹಾರದ ವ್ಯವಸ್ಥೆ

News Image ಸೈಂಟ್ ಜೋನ್ಸ್ ಪ್ರೌಢಶಾಲೆ, ಶಂಕರಪುರ ಇಲ್ಲಿಯ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವ ಸಂದರ್ಭದಲ್ಲಿ ಸಂಜೆಯ ಲಘು ಉಪಹಾರ ನೀಡುವಲ್ಲಿ ನೆರವನ್ನು ನೀಡಿ ಸಹಕರಿಸಿದ ಸೈಂಟ್ ಜೋನ್ಸ್ ಹಳೆ ವಿದ್ಯಾರ್ಥಿಗಳ ಸಂಘ ಇದರ ಅಧ್ಯಕ್ಷರಿಗೆ ಕಾರ್ಯದರ್ಶಿ, ಸರ್ವ ಪದಾಧಿಕಾರಿಗಳಿಗೆ, ಸದಸ್ಯರಿಗೆ, ಆರ್ಥಿಕ ನೆರವನ್ನು ನೀಡಿದ ಹಿತೈಷಿಗಳಿಗೆ ಹಾಗೂ ದಾನಿಗಳಿಗೆ ನಾವು ಆಭಾರಿಗಳಾಗಿದ್ದೇವೆ ಮತ್ತು ನಮ್ಮ ಹೃದಯಾoತರಾಳದ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಭಗವಂತನು ತಮ್ಮೆಲ್ಲರನ್ನು ಹರಸಲಿ. - ಮುಖ್ಯ ಶಿಕ್ಷಕರು, ಶಿಕ್ಷಕ- ಶಿಕ್ಷಕೇತರವೃಂದ, ವಿದ್ಯಾರ್ಥಿಗಳು, St. John's high school.


ಶಾಲಾ ಆರಂಬೋತ್ಸವ

News Image ಮೇ31. ಸೈಂಟ್ ಜೋನ್ಸ್ ಶಾಲೇಗಳ ಹಳೆವಿದ್ಯಾರ್ಥಿ ಸಂಫುದ ಸದಸ್ಯರೆಲ್ಲರು ಒಟ್ಟಾಗಿ ಶಾಲಾ ಆರಂಬೋತ್ಸವನ್ನು ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ನೀಡಿ ಬರ ಮಾಡಿಕೊಳ್ಳಲಾಯಿತು ಈ ಕಾರ್ಯಾಕ್ರಮವನ್ನು ಕನ್ನಡ ಇಂಗ್ಲಿಪ್ ಮಾದ್ಯಮ ಶಾಲೆಗಳಿಗೆ ಹಳೆವಿದ್ಯಾಥ್ರಿ ಪರವಾಗಿ ಎಲ್ಲಾ ಸದಸ್ಯರು ಹಾಜರಿದ್ದರು


ವಿಶ್ವ ಪರಿಸರ ದಿನಾಚರಣೆ.

News Image ವಿಶ್ವ ಪರಿಸರ ದಿನಾಚರಣೆ.


Read More